ಋತದ ಚಿತ್ತಾಗಿ, ವಿಶ್ವಗಳ ಸೃಜಿಸಿ, ನಡೆಸುತಿಹ ಶಕ್ತಿಯೇ...
ಅನ್ನ-ಪ್ರಾಣಗಳ, ಮನೋಲೋಕಗಳ ಸೂತ್ರಧರ ಯುಕ್ತಿಯೇ...
ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೇ...
ನಿನ್ನ ಅವತಾರ ಎನ್ನ ಉದ್ಧಾರ, ಬಾ ದಿವ್ಯ ಮುಕ್ತಿಯೇ...
ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೇ...
ನಿನ್ನ ಅವತಾರ ಎನ್ನ ಉದ್ಧಾರ, ಬಾ ದಿವ್ಯ ಮುಕ್ತಿಯೇ...
ಎಲ್ಲವನು ಮಾಡಿ, ಎಲ್ಲರೊಳಗೂಡಿ, ನೀನೆ ಎಲ್ಲವಾದೇ...
ಜ್ಯೋತಿಯಾದರು ತಮೋ ಲೀಲೆಯಲಿ ಜಡದ ಮುದ್ದೆಯಾದೆ...
ಎನಿತು ಕರೆದರೂ ಓ ಎನ್ನದಿರೊ ಅಚಿಂತ್ ನಿದ್ದೆಯಾದೆ...
ಬೆಳಗಿ ನಾನ್ನಾತ್ಮಕಿಳಿದು ಬಾ ತಾಯೆ ನೀನೆ ಬ್ರಹ್ಮ ಬೋಧೆ...
ಜ್ಯೋತಿಯಾದರು ತಮೋ ಲೀಲೆಯಲಿ ಜಡದ ಮುದ್ದೆಯಾದೆ...
ಎನಿತು ಕರೆದರೂ ಓ ಎನ್ನದಿರೊ ಅಚಿಂತ್ ನಿದ್ದೆಯಾದೆ...
ಬೆಳಗಿ ನಾನ್ನಾತ್ಮಕಿಳಿದು ಬಾ ತಾಯೆ ನೀನೆ ಬ್ರಹ್ಮ ಬೋಧೆ...
ಇಳಿದು ಬಾ, ತಾಯಿ ಇಳಿದು ಬಾ.............. ಇಳಿದು ಬಾ............. ತಾಯಿ ಇಳಿದು ಬಾ....................
ಗಾಳಿಗುಸಿರು ನೀ, ಬೆಂಕಿಗುರಿಯು ನೀ, ಉದಕಕದರ ಜೀವ...
ಅಗ್ನಿ-ಇಂದ್ರ-ವರುಣಾರ್ಕ ದೇವರನು ಮಾಡಿ, ನೋಡಿ ಕಾವಾ...
ಶಿವನ ಶಕ್ತಿ ನೀ, ವಿಷ್ಣು ಲಕ್ಷ್ಮಿ ನೀ, ಚತುರ್ಮುಖನ ರಾಣಿ...
ದಿವ್ಯ ವಿಜ್ಞಾನ ಎನ್ನೊಳುಧ್ಭವಿಸೆ, ಮತಿಗಾಗಮಿಸು ವಾಣಿ...
ಹೃದಯ ಪದ್ಮ ತಾನರಳಿ ಕರೆವೆ, ಬಾರಮ್ಮ ಬಾ ಇಳಿದು ಬಾ...
ಮನೋ ಭಾರ ತಾ ಕಿರಿಯ ಕರೆವೆ, ಬಾರಮ್ಮ ಬಾ.... ಇಳಿದು ಬಾ...
ಅಗ್ನಿಹಂಸ ಗರಿ ಕೆದರಿ ಕರೆವೆ ಬಾರಮ್ಮ ಬಾ ಇಳಿದು ಬಾ...
ಚೈತ್ಯ ಪುರುಷ ಯಜ್ಞಕ್ಕೆ ನೀನು ಅಧ್ವರ್ಯು ಬಾ ಇಳಿದು ಬಾ...
ಇಳಿದು ಬಾ, ತಾಯಿ ಇಳಿದು ಬಾ............... ಇಳಿದು ಬಾ........... ತಾಯಿ ಇ -ಳಿ -ದು ಬಾ...........................
ಜಯ ಗುರು ದೇವ.!!
- ಪೂಜಾ :-)
1 comment:
Nicely Narrated, But some of the Beach pics are missing, and Wats happening meanwhile no updates from longtime :( :(
Post a Comment